The Statue of Shivoham Shiva Temple with a height of 65 feet is one of the tallest statues. It is a must visit destination for devotees.
ಇದು ನಗರದ ಅತ್ಯಂತ ಜನಪ್ರಿಯ ಆಧ್ಯಾತ್ಮಿಕ ಸ್ಥಳಗಳಲ್ಲಿ ಒಂದಾಗಿದೆ.ಈ ದೇವಸ್ಥಾನದಲ್ಲಿ ಅತ್ಯಂತ ಶಕ್ತಿಯುತ 65 ಅಡಿಯ ಶಿವನ ಪ್ರತಿಮೆ ಇದೆ ಎಂದು ಹೇಳಲಾಗುತ್ತದೆ.
It is the oldest temple dates back to Chola dynasty and located in Ulsoor. One of the notable sculptures inside the temple is of Ravana lifting Kailash Mountain to please lord Shiva.
ಈ ದೇವಾಲಯವು ಬೆಂಗಳೂರಿನ ಅತಿ ಪುರಾತನವಾದ ಚೋಳರ ಕಾಲದ ದೇವಾಲಯವೆಂಬ ಪ್ರತೀತಿ ಇದೆ.
ISCON Temple / ಇಸ್ಕಾನ್ ದೇವಸ್ಥಾನ
ISKON Temple is worth visiting in city, This Radha-Krishna temple is constructed in modern architecture.
ಇದು ಬೆಂಗಳೂರಿನ ಸುಪ್ರಸಿದ್ದ ರಾಧಾ ಕೃಷ್ಣರ ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ.