Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Lakshmi Temple, Doddagadavalla /ಲಕ್ಷ್ಮೀ ದೇವಸ್ಥಾನ ದೊಡ್ಡಗದ್ದವಳ್ಳಿ

    This temple is 20 Kms distant from Venkataramana Temple. The presiding deity of this temple, is Goddess Sri Lakshmi. It is one of the ancient temple close to Hassan city. ಪ್ರಸ್ತುತ ದೇವಾಲಯದಿಂದ 20ಕಿ.ಮೀ. ದೂರದಲ್ಲಿದೆ. ದೇವಾಲಯದ ಪ್ರಧಾನ ದೇವತೆ ಶ್ರೀ ಲಕ್ಷ್ಮೀದೇವಿ. ಇದು ಹಾಸನ ಜಿಲ್ಲೆಯ ಸಮೀಪದಲ್ಲಿರುವ, ಅತಿ ಪುರಾತನ ಕಾಲದ ಪ್ರಸಿದ್ಧ ದೇವಾಲಯ.

  • Lakshmi Narasimha Temple / ಲಕ್ಷ್ಮೀ ನರಸಿಂಹ ದೇವಾಲಯ

    This temple is 55 Kms distant from VenkataramanaTemple. It is believed that Lakshmi Narasimha temple was built by Bommanna Dandanayaka, a commander in the Hoysala Empire. This temple depicts the architectural beauty from the world of arts. ಈ ದೇವಾಲಯವು ವೆಂಕಟರಮಣ ದೇವಾಲಯದಿಂದ 55 ಕಿ.ಮೀ. ದೂರದಲ್ಲಿದೆ. ಲಕ್ಷ್ಮೀ ನರಸಿಂಹ ದೇವಾಲಯವನ್ನು ಹೊಯ್ಸಳಕಾಲದ, ಬೊಮ್ಮನ ದಂಡನಾಯಕನು ಕಟ್ಟಿರಬಹುದೆಂಬ ನಂಬಿಕೆ ಇದೆ. ಈ ದೇವಾಲಯದ ಶಿಲ್ಪಕಲೆಯು ಕಲಾಪ್ರಪಂಚದ ಶಿಲ್ಪಕಲೆಗೆ ಮಾದರಿಯಾಗಿದೆ.

  • Lakshmi Janardhana Devastana, Bailahalli / ಲಕ್ಷ್ಮೀ ಜನಾರ್ಧನ ದೇವಸ್ಥಾನ

    This temple is around 25 Kms to Venkataramana temple. The presiding deity of this temple is Lord Sri Lakshmi Janardhana. This temples attracts more devotees from Hassan district. ಪ್ರಸ್ತುತ ದೇವಾಲಯದಿಂದ 25ಕಿ.ಮೀ. ದೂರದಲ್ಲಿದೆ. ದೇವಾಲಯದ ಪ್ರಧಾನ ದೇವತೆ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿ. ಈ ದೇವಾಲಯವು ಹಾಸನ ಜಿಲ್ಲೆಯ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತದೆ.

You don't have permission to register