Sri Prasanna Anjaney Temple, Ragigudda / ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ ರಾಗಿಗುಡ್ಡ
Sri Prasanna Anjaney Temple in Ragigudda is one of the famous Hanuman temples of Bengaluru. A wonderful tourist spot and a serene place to visit.
ಬೆಂಗಳೂರಿನ ಪ್ರಸಿದ್ಧ ಹನುಮಂತ ದೇವಾಲಯಗಳಲ್ಲಿ ಒಂದಾಗಿದ್ದು, ಪ್ರವಾಸಿಗರ ತಾಣವೂ ಆಗಿದೆ.
Sri Meenakshi Sundareshwara Temple, Bannerghatta Road / ಶ್ರೀ ಮೀನಾಕ್ಷಿ ಸುಂದರೇಶ್ವರ ದೇವಾಲಯ, ಬನ್ನೇರುಘಟ್ಟ ರಸ್ತೆ
Meenakshi Sundareshwara temple is one of the beautiful Dravidian style temples located in Bannerghatta road at about six kilometres from Sri Vigneshwara temple. The temple architecture resembles the Tamilnadu temples. This temple appears like a miniature of the Madurai Meenakshi temple in Tamilnadu.
ಮೀನಾಕ್ಷಿ ಸುಂದರೇಶ್ವರ ದೇವಾಲಯವು ವಿಘ್ನೇಶ್ವರ ದೇವಾಲಯದಿಂದ ಸುಮಾರು ಆರು ಕಿ.ಮೀ. ದೂರದಲ್ಲಿದೆ. ಈ ದೇವಾಲಯವು ತಮಿಳುನಾಡಿನ, ಮಧುರೈ ಮೀನಾಕ್ಷಿ ದೇವಾಲಯದ ಸೂಕ್ಷ್ಮಪ್ರತಿರೂಪದಂತಿದೆ.
Bannerghatta National Park / ಬನ್ನೇರುಘಟ್ಟ ಅಭಯಾರಣ್ಯ
Bannerghatta National Park Bannerghatta, Bangalore. The National Park is about 15 kms away from the temple.
ಬನ್ನೇರುಘಟ್ಟ ರಾಷ್ತ್ರೀಯ ಉದ್ಯಾನವನ ಬನ್ನೇರುಘಟ್ಟ, ಬೆಂಗಳೂರು, ಈ ರಾಷ್ತ್ರೀಯ ಉದ್ಯಾನವನವು ದೇವಾಲಯದಿಂದ ಸುಮಾರು 15 ಕಿ. ಮೀ. ದೂರದಲ್ಲಿದೆ.