Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Shanaishwara Temple, Allalasandra / ಶನೇಶ್ವರ ದೇವಸ್ಥಾನ, ಅಳ್ಳಾಲಸಂದ್ರ

    This temple is around four km away from the current temple. ಈ ದೇವಸ್ಥಾನವು ಶ್ರೀ ವಿಜಯ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ನಾಲ್ಕು ಕಿ.ಮೀ. ದೂರದಲ್ಲಿದೆ.

  • Sri Venugopala Swamy Temple, Yelahanka / ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಯಲಹಂಕ

    This temple is one of the ancient and popular temples of Yelahanka. This temple is around 2 km away from the current temple. ಈ ದೇವಾಲಯವು ಯಲಹಂಕದಲ್ಲಿರುವ ಅತ್ಯಂತ ಪುರಾತನ ಹಾಗೂ ಸುಪ್ರಸಿದ್ಧವಾದ ದೇವಾಲಯವಾಗಿದ್ದು ಶ್ರೀ ವಿಜಯ ವೆಂಕಟೇಶ್ವರಸ್ವಾಮಿ ದೇವಾಲಯದಿಂದ 2 ಕಿ.ಮೀ.ಅಂತರದಲ್ಲಿದೆ.

  • Sri Rama Temple, Byatarayanapura / ಶ್ರೀ ರಾಮ ದೇವಸ್ಥಾನ, ಬ್ಯಾಟರಾಯನಪುರ

    This temple is one of the prominent temples in the Byatarayanapura area. This temple is at around six km away from the current temple. ಬ್ಯಾಟರಾಯನಪುರದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಈ ದೇವಾಲಯವು. ಶ್ರೀ ವಿಜಯ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಆರು ಕಿ.ಮೀ. ದೂರದಲ್ಲಿದೆ.

  • Nandi Hills / ನಂದಿ ಬೆಟ್ಟ

    This is a famous tourist spot near to Bengaluru. As per statute, a Nandi temple is located atop a hill and it dates back to around 1000 years. The elevation of this hill is around 4851 feet above the sea level. This hill shrine is around 46 km from Sri Vijaya Venkatesha Swamy temple. ಇದು ಬೆಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು. ಶಾಸನವೊಂದರ ಪ್ರಕಾರ ಸುಮಾರು 1000 ವರ್ಷಗಳಷ್ಟು ಪುರಾತನವಾದುದಾಗಿದೆ. ನಂದಿಬೆಟ್ಟವು ಸಮುದ್ರಮಟ್ಟದಿಂದ 4851 ಅಡಿ ಎತ್ತರದಲ್ಲಿದೆ. ಪ್ರಸ್ತುತ ದೇವಾಲಯದಿಂದ 46 ಕಿ.ಮೀ. ದೂರದಲ್ಲಿದೆ.

  • Shivaganga Hill / ಶಿವಗಂಗೆ ಬೆಟ್ಟ

    This is one of the main tourist places of Karnataka. This place is also known as ‘Dakshina Kashi’. This place is around 56 km from the current temple. ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ಕ್ಷೇತ್ರವನ್ನು "ದಕ್ಷಿಣ ಕಾಶಿ" ಎಂದೂ ಕರೆಯಲಾಗುವುದು. ಶ್ರೀ ವಿಜಯ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಶಿವಗಂಗೆಯು 56 ಕಿ.ಮೀ. ದೂರದಲ್ಲಿದೆ.

You don't have permission to register