Chitradurga fort is an impressive fort built on the north-eastern base of a series of hillocks. It was built in the 11th and 13th centuries by Chalukyas and Hoysalas. Later, administrated by Nayakas of Chitradurga of Vijayanagar Empire. Chitradurga Fort is 7 km away from Sri Guru Thipperudraswamy Temple
ಚಿತ್ರದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಬಯಲುಸೀಮೆಯ ಪ್ರದೇಶವಾಗಿದೆ. ಇದನ್ನು11ನೇ ಮತ್ತು 13ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಹೊಯ್ಸಳ ಅರಸರಿಂದ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ನಂತರ ವಿಜಯನಗರ ಸಾಮ್ರಾಜ್ಯದ, ಚಿತ್ರದುರ್ಗದ ನಾಯಕರ ಆಡಳಿತಕ್ಕೆ ಒಳಪಟ್ಟಿತು ಎನ್ನಲಾಗಿದೆ. ಇದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಿಂದ 7 ಕಿ.ಮೀ. ದೂರದಲ್ಲಿದೆ .
Chandravalli Caves / ಚಂದ್ರವಳ್ಳಿ ಗುಹೆಗಳು
Located between two giant monolithic rocks, Chandravalli cave temple is semilunar in shape. It is a pre-historic site and is about 3 km from Chitradurga and about 9.3 km from Sri Guru Thipperudraswamy Temple.
ಎರಡು ಏಕಶಿಲಾ ಬಂಡೆಗಳ ನಡುವೆ ಚಂದ್ರವಳ್ಳಿ ಗುಹೆಗಳು ಸ್ಥಾಪಿಸಲ್ಪಟಿವೆ. ಇವು ನೋಡಲು ಅರ್ಧ ಚಂದ್ರಾಕೃತಿಯಾಕಾರದಲ್ಲಿದ್ದು ಐತಿಹಾಸಿಕ ಗುಹೆಗಳಾಗಿವೆ.
ಇತಿಹಾಸ ಹೊಂದಿರುವ ಈ ಗುಹೆಗಳು ಚಿತ್ರದುರ್ಗದಿಂದ ಸುಮಾರು 3 ಕಿ.ಮೀ ಅಂತರದಲ್ಲಿದೆ ಮತ್ತು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಿಂದ ಸುಮಾರು 9.3 ಕಿ.ಮೀ. ದೂರದಲ್ಲಿದೆ.