Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Baramadi Sri Subramanya Devastana - Palimaru  >  Notices and Updates
  • Special Pooja / ವಿಶೇಷ ಪೂಜೆ

    1) Naga Pratishte / ನಾಗ ಪ್ರತಿಷ್ಠೆ : Devotees consecrate idols of Nagara in the temple outeryard. ಈ ದೇವಾಲಯದ ಪ್ರಾಕಾರದಲ್ಲಿ ಭಕ್ತರಿಂದ ನಾಗರ ಕಲ್ಲಿನ ಪ್ರತಿಷ್ಠೆಯನ್ನು ಮಾಡಿಸಲಾಗುವುದು. 2) Bhramhachari Aradhane / ಬ್ರಹ್ಮಚಾರಿ ಆರಾಧನೆ : Bachelor are offered clothes, food and money. ಈ ಸೇವೆಯಲ್ಲಿ ಒಬ್ಬ ಬ್ರಹ್ಮಚಾರಿ ವಟುವಿಗೆ ವಸ್ತ್ರ, ತೀರ್ಥ ಪ್ರಸಾದ, ದಕ್ಷಿಣೆಗಳನ್ನು ಕೊಟ್ಟು ಪೂಜಿಸಲಾಗುವುದು. 3) Toor Dal Payasam Seva / ತೊಗರೀಬೇಳೆ ಪಾಯಸ ಸೇವೆ It is the significant and distinct feature of the temple. Payasam prepared out of toor dal is offered as Naivedyam. ಇಲ್ಲಿನ ದೇವಾಲಯದಲ್ಲಿ ವಿಶೇಷವಿದು. ಸಾಮಾನ್ಯವಾಗಿ ಪಾಯಸವನ್ನು ಹೆಸರುಬೇಳೆಯಲ್ಲಿ ಮಾಡುವರು ಆದರೆ ಇಲ್ಲಿ ತೊಗರಿಬೇಳೆ ಯಲ್ಲಿ ಮಾಡಿ ನಿವೇದಿಸಲಾಗುವುದು.

You don't have permission to register