Temple Notices - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  NSRS Mutt - Chickpet  >  Notices and Updates</span
  • Ghruta Nandadeepa / ಘೃತ ನಂದಾದೀಪ

    Seva Period: 1 month Sri Vadiraja of Sode Mutt has described the Ghee as the symbol of Goddess Lakshmi and that Goddess Lakshmi always stays in Ghee. Holy Scriptures state that lighting a lamp that burns on ghee ensures enhancement of knowledge, proper health and destruction of inability to acquire knowledge. ಸೇವಾ ಅವಧಿ : ಒಂದು ತಿಂಗಳಿಗೆ ಶ್ರೀ ವಾದಿರಾಜರು ತುಪ್ಪವನ್ನು ಲಕ್ಷ್ಮಿಯ ಸಂಕೇತವೆಂದು ಹಾಗೂ ತುಪ್ಪದಲ್ಲಿ ಶ್ರೀ ಲಕ್ಷ್ಮಿಯ ಸಾನಿಧ್ಯವಿರುತ್ತದೆಂದು ಬಣ್ಣಿಸಿದ್ದಾರೆ. ಆದ್ದರಿಂದ ಸದಾ ತುಪ್ಪದಿಂದ ಉರಿಯುವ ದೀಪವನ್ನು ದೇವರ ಮುಂದೆ ಹಚ್ಚುವುದರಿಂದ ಆರೋಗ್ಯವೃದ್ಧಿ, ಅಜ್ಞಾನ ನಾಶ, ಜ್ಞಾನಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳು ಸಾರುತ್ತವೆ.

You don't have permission to register

Enquiry

ENQUIRY