This is to bring to the kind notices that all devotees that there is a change in the darshan timing of the Srimutt from 16.12.2020 to 14.01.2021 during Dhanurmasa.
Timings:
5:00 a.m. to 12:30 p.m.
5:00 p.m. to 8:30 p.m.
Abhisheka : 5:00 a.m. to 6:00 a.m.
ಧನುರ್ಮಾಸದ ಪ್ರಯುಕ್ತ ಅಂದರೆ ದಿನಾಂಕ 16.12.2020 ರಿಂದ 14.01.2021ರವರೆಗೆ ಶ್ರೀಮಠದ ಸಮಯದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಭಕ್ತಾದಿಗಳು ಗಮನಿಸತಕ್ಕದ್ದು.
ಸಮಯ:
ಬೆಳಿಗ್ಗೆ 5:00 ರಿಂದ 12:30 ಗಂಟೆಯವರೆಗೆ
ಸಂಜೆ 5:00 ರಿಂದ 8:30 ಗಂಟೆಯವರೆಗೆ
ಅಭಿಷೇಕದ ಸಮಯ : ಬೆಳಿಗ್ಗೆ 5:00 ರಿಂದ 6.00 ಗಂಟೆಯವರೆಗೆ