This seva is performed in the name of devotee, who wished to have the seva on a particular day in an year, and that day's entire seva is offered to Lord by doing Sankalpa. This Puja is life term. (Seva is offered from the interest got by principle amount of 5000rs) This seva is for the welfare of the family.
ವರ್ಷದಲ್ಲಿ ಸೇವಾಕರ್ತರು ಇಚ್ಚಿಸುವ ಒಂದು ದಿನ, ಆ ಜೀವ ಪರ್ಯಂತ ಸಂಕಲ್ಪ ಪೂರ್ವಕ ಶಾಶ್ವತ ಪೂಜಾ ನಿಧಿ(ಮೂಲ ಧನ5000.00 ಬಡ್ಡಿಯಿಂದ ಬರುವ ಹಣದಿಂದ) ದೇವರಿಗೆ ಸಲ್ಲಿಸುವ ಒಂದುದಿನದ ಸಂಪೂರ್ಣ ಸೇವೆ. ಇದು ಸೇವಾಕರ್ತರ ಕುಟುಂಬಕ್ಕೆ ಮಂಗಳಕರ.