1. Pradosha Pooja ( On Trayodashi day) / ಪ್ರದೋಷ ಪೂಜೆ :[ತ್ರಯೋದಶಿ ದಿನ ]
On every month, this pooja is performed on 2 Trayodashi days.
ಪ್ರತಿ ತಿಂಗಳಿಗೆ 2 ದಿನಗಳು ತ್ರಯೋದಶಿಯಂದು ಈ ಪೂಜೆಯನ್ನು ನಡೆಸುತ್ತಾರೆ.
2. New Moon / ಅಮಾವಾಸ್ಯೆ
Special puja is performed on every New moon.
ಅಮಾವಾಸ್ಯೆ ವಿಶೇಷ ಪೂಜೆ ಇರುತ್ತದೆ.
3. Full Moon / ಪ್ರತಿ ಹುಣ್ಣಿಮೆ
Special puja is performed on every Full moon.
ಪ್ರತಿ ಹುಣ್ಣಿಮೆ ವಿಶೇಷ ಪೂಜೆ ಇರುತ್ತದೆ.