Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Monthly Events / ಮಾಸದ ಕಾರ್ಯಕ್ರಮಗಳು

    1. Sankashtahara Chaturthi Pooja / ಸಂಕಷ್ಟ ಹರ ಚತುರ್ಥಿ ಪೂಜೆ According to Hindu calendar, every Krishna paksha or the fourth day after full moon, this pooja is performed. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ. 2. Satyanarayana Pooja / ಸತ್ಯನಾರಾಯಣ ಪೂಜೆ Every month on full moon day, Satyanarayana pooja is performed. ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ಪೂಜೆ ನಡೆಸುತ್ತಾರೆ. 3 Pradosha Pooja ( On Trayodashi day) / ಪ್ರದೋಷ ಪೂಜೆ :[ತ್ರಯೋದಶಿ ದಿನ ] On every month, this pooja is performed on 2 Trayodashi days. ಪ್ರತಿ ತಿಂಗಳಿಗೆ 2 ದಿನಗಳು ತ್ರಯೋದಶಿಯಂದು ಈ ಪೂಜೆಯನ್ನು ನಡೆಸುತ್ತಾರೆ. 4 Subramanya Shashti / ಸುಬ್ರಹ್ಮಣ್ಯ ಷಷ್ಠಿ This is performed on every month’s shukla paksha shashti day. ಪ್ರತಿ ತಿಂಗಳ ಶುಕ್ಲ ಪಕ್ಷದ ಷಷ್ಠಿಯಂದು ಆಚರಿಸುತ್ತಾರೆ. 5 Ganapathi Homa / ಗಣಪತಿ ಹೋಮ: According to Hindu calendar, Ganapathi homa is performed on every Krishna paksha or the fourth day after full moon day. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ.

You don't have permission to register