ಮಾಘ ಕೃಷ್ಣ ತ್ರಯೋದಶಿ ಕಲ್ಪೋಕ್ತ ಪೂಜೆ, ಈಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರದೋಶ ಪೂಜೆ, ರಾತ್ರಿ ಪೂಜೆ ಇರುತ್ತದೆ. ಯಾಮ ಪೂಜೆ, ಜಾಗರಣೆವಿಲ್ಲ.
Kalpoktha Pooja, Rudrabhisheka is offered to the deities by the devotees from early morning. mahapooja in the afternoon, Pradhosha Pooja. Yama Pooja.