ಧನು ಸಂಕ್ರಾಂತಿಯಿಂದ ಮೇಷ ಸಂಕ್ರಾಂತಿವರೆಗೆ ದೇವರಿಗೆ ಪ್ರಾತಃ ಕಾಲದಲ್ಲಿ ಸೂರ್ಯೋದಯಕ್ಕೆ ಮೊದಲು ಪೂಜೆ. ಪಚ್ಚೆಸರು ಹುಗ್ಗಿ ನೈವೇದ್ಯ. ಅಂದಿನಿಂದ ವೃಷಭ ಸಂಕ್ರಮಣ ತನಕ ಸಂಕ್ರಾಂತಿ ಉತ್ಸವ.
Special poojas are offered to the deity early morning before sun rise from the day of Dhanu Sankranthi to Mesha Sankranthi. Pacchesaru Suggi naivedhya. Sankranthi Uthsava till Vrashabha Sankramana.