ಸೌರ ಯುಗಾದಿ ಮೇಷ ಸಂಕ್ರಮಣ ನಿಮಿತ್ತ ವಿಶೇಷ ಪೂಜೆ, ಉತ್ಸವ, ಧನು ಸಂಕ್ರಮಣದಿಂದ ವೃಷಭ ಸಂಕ್ರಮಣದವರೆಗೆ ಹೊರ ಸುತ್ತಿನಲ್ಲಿ ಪುಷ್ಫ ರಥೋತ್ಸವ, ಓಲಗ ಮಂಟಪದಲ್ಲಿ ಅಷ್ಠಾವಧಾನ ಸೇವೆ ಪಂಚವಾಧ್ಯ ಸಹಿತ ನಡೆಯುವುದು.
Special festival, pooja on account of Mesha Sankramana. Pushpa Rathothsava is held from Dhanu Sankramana till Vrashabha Sankramana Ashtavadhana Sevas are hels at Olaga Mantapa.