ತೈಲ ಘಟ ಹೋಮ ಪೂರ್ವಕ ತೈಲಭ್ಯಂಜನ - ಉಷ್ಣೋದಕ ಸ್ನಾನ, ಕಹಿಬೇವಿನ ಕಷಾಯ ನೈವೇಧ್ಯ, ಸಂಜೆ ಪುರಾಣ ಮಂಟಪದಲ್ಲಿ ದೇವರನ್ನಿಟ್ಟು ಪಂಚಾಂಗ ಶ್ರವಣ, ಅಷ್ಠಾವಧಾನ ನೈವೇಧ್ಯ, ವಸಂತ - ಪಾನಕ, ಪನಿವಾರ ವಿತರಣೆ ನಡೆಯುವುದು.
Thaila Ghata Homa, Ushnodhaka Snana, Kashaya Naivedhya. In the evening idol of deity is placed at Purana Mantapa to perform Panchanga Shravana. Ashtavadhana Naivedhya, Vasantha - Panaka, Panivara distribution is held.