Darshan of Sri Hasanamba Devi / ಶ್ರೀ ಹಾಸನಾಂಬ ದೇವಿಯ ದರ್ಶನ
2017-10-12 - 2017-10-21
The temple is normally opened from the first Thursday of Ashwayuja Masa Krishna Paksha till the next day of Balipadyami. This year the temple is kept open from 13.10.2017 to 20.10.2017 for public viewing.
ದೇವಾಲಯವು ಆಶ್ವಯುಜ ಮಾಸದ ಕೃಷ್ಣ ಪಕ್ಷದ ಮೊದಲನೆ ಗುರುವಾರದಿಂದ ಬಲಿಪಾಡ್ಯಮಿಯ ಮರುದಿನದವರೆಗೆ ತೆರೆಯುವುದು ಸಂಪ್ರದಾಯ. ಈ ವರ್ಷ ದೇವಾಲಯವನ್ನು ದಿನಾಂಕ 13.10.2017 ರಿಂದ 20.10.2017ರವರೆಗೆ ಸಾರ್ವಜನಿಕ ದರ್ಶನಕ್ಕಾಗಿ ತೆರೆದಿರಲಾಗುತ್ತದೆ.