Pancha Dravyas, namely milk, curds, ghee, honey and fruits, will be offered to deity and Prasad given to devotees
Veelyadele Hara/betel leaf garland – Garland of betel leaved submitted to Sri Anjaneya and Prasad given to devotees
ದೇವರಿಗೆ ಪಂಚ ದ್ರವ್ಯಗಳಾದ ಕ್ಷೀರ ,ದಧಿ, ಘತ, ಮಧು ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಿ ಭಕ್ತಾದಿಗಳಿಗೆ ಪ್ರಸಾದವನ್ನು ನೀಡಲಾಗುತ್ತದೆ.
ವೀಳ್ಯದೆಲೆ ಹಾರವನ್ನು ಶ್ರೀ ಆಂಜನೇಯನಿಗೆ ಸಮರ್ಪಿಸಿ ಭಕ್ತಾದಿಗಳಿಗೆ ಪ್ರಸಾದವನ್ನು ನೀಡಲಾಗುತ್ತದೆ.