Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Kotilingeshwara Temple - Kolar  >  Notices and Updates
  • Maha Shivaratri Festival / ಮಹಾ ಶಿವರಾತ್ರಿ ಹಬ್ಬ

    In this temple, Maha Shivaratri is celebrated for five days and there will be Shayanostava of Lord Shiva and Parvathi in the night. It is believed on these nights, after closing the doors of the temple, the bells start ringing by themselves. ಈ ಕ್ಷೇತ್ರದಲ್ಲಿ ಮಹಾಶಿವರಾತ್ರಿಯನ್ನು ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ರಾತ್ರಿ ಶಿವ ಮತ್ತು ಪಾರ್ವತಿಯರ ಶಯನೋತ್ಸವ ನಡೆಯುತ್ತದೆ. ಈ ಐದೂ ದಿನದ ರಾತ್ರಿ ಗರ್ಭಗುಡಿಯ ಬಾಗಿಲು ಮುಚ್ಚಿದ್ದರೂ ದೇವಸ್ಥಾನದ ಘಂಟೆಗಳು ಅದದಾಗಿಯೇ ಬಾರಿಸುತ್ತವೆಯಂತೆ.

You don't have permission to register