Mass marriage programme is conducted on 5th of every month. Nowadays, the mass marriage programme is a popular programme. It has become a boon for those who can’t afford the cost of marriage.
ಸಾಮೂಹಿಕ ವಿವಾಹ ಮಹೋತ್ಸವವನ್ನು ಪ್ರತೀ ತಿಂಗಳಿನ 5 ನೇ ತಾರೀಕಿನಂದು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮವು ಅತ್ಯಂತ ಜನಪ್ರಿಯವಾಗಿದ್ದು, ಮದುವೆಯ ಖರ್ಚು ವೆಚ್ಚಗಳ್ಳನ್ನು ಭರಿಸಲಾಗದವರಿಗೆ ಈ ಕಾರ್ಯಕ್ರಮವು ಒಂದು ವರವಾಗಿ ಪರಿಣಮಿಸಿದೆ.