Sharana Sangama is a monthly programme conducted on 5th of every month. The purpose of this Sangama is to find solutions to the contemporary problems of society and to know how best we can adopt these preachings in our daily life.
ಶರಣ ಸಂಗಮವು ಮಾಸಿಕ ಕಾರ್ಯಕ್ರಮವಾಗಿದ್ದು, ಪ್ರತೀ ತಿಂಗಳಿನ 5 ನೇ ತಾರೀಕಿನಂದು ಆಯೋಜಿಸಲಾಗುತ್ತದೆ. ಸಮಾಜದಲ್ಲಿ ತಲೆಯೆತ್ತಿರುವ ತೊಂದರೆಗಳಿಗೆ ಸೂಕ್ತ ಉತ್ತರಗಳ್ಳನ್ನು ಹುಡುಕಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.