(Annual amount of 12 pujas) (12 ಪೂಜೆಗಳು ವಾರ್ಷಿಕ ಸೇವಾದರ)
On the Chaturthi Day of every dark fortnight (Krishna Paksha), Lord Ganesha is propitiated with worship and offer of specific items, besides the 16 types of Puja called Shodashopachara.
ಪ್ರತಿ ತಿಂಗಳು ಕೃಷ್ಣಪಕ್ಷ ಚತುರ್ಥಿಯಂದು ಗಣಪತಿಗೆ ಅತಿಪ್ರಿಯವಾದ ಅಷ್ಟದ್ರವ್ಯದಿಂದ ಆಹುತಿಗಳನ್ನು ನೀಡಿ ಷೋಡಶೋಪಚಾರಗಳನ್ನು ಸಮರ್ಪಿಸುವುದು ಈ ಹೋಮದ ವೈಶಿಷ್ಟ್ಯ.