Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ರಾಯರ ಆರಾಧನ ಮಹೋತ್ಸವ / Rayara Aradhane

    -

    ಇದು ಮೂರು ದಿನಗಳ ಉತ್ಸವ. ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವಣ ಮಾಡಿದ ದಿನ. ಅಂದು ಒಂದು ದಿನಕ್ಕೆ 5000 ಭಕ್ತಾದಿಗಳಂತೆ 3 ದಿನದಲ್ಲಿ 15,000 ಜನಕ್ಕೆ ಅನ್ನದಾನ ಬಾಳೆಎಲೆಯಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ಸುಮಾರು 20,000 ಭಕ್ಷ್ಯದ ವ್ಯವಸ್ಥೆ ಇರುತ್ತದೆ ಮತ್ತು ಮೂರು ದಿನ ಸಂಜೆ 10,000 ಜನಕ್ಕೆ ದೊನ್ನೆಯಲ್ಲಿ ಮಹಾ ಪ್ರಸಾದ ನೀಡಲಾಗುವುದು.ವಿಶೇಷವೆಂದರೆ ಇಲ್ಲಿ ಯಾವ ಜಾತಿ ಮತಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಪ್ರಸಾದ ನೀಡಲಾಗುವುದು This celebration lasts for three days. It is celebrated to commemorate the day when Sri Raghavendra Swamy became one with the Brundavana to bring good will to mankind. Calculated as five thousand people per day; food arrangements on banana leaves are made for 15 thousand people during the utsava. Around 20 thousand sweets are prepared. In the evenings, Prasad is distributed to the devotees in a donne/ leafy bowl. Here people are not discriminated on the basis of caste or religion and the Lord Prasad is made available to everybody. For all these purposes, the government aids the temple financially.

You don't have permission to register