1 Satyanarayana Vrata / ಸತ್ಯನಾರಾಯಣ ವ್ರತ
Satyanarayana Vrata is performed on every month’s full moon day.
ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ವ್ರತ ನಡೆಸುತ್ತಾರೆ.
2. Gana Homa / ಗಣ ಹೋಮ:
According to Hindu calendar this homa is perfomed on every krishnapaksha or fourth day after full moon.
ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ.