Sri Vishnusahasranama describes the Lord as “SuvarNavarNOhEmAngaha”, which means the Lord has a golden complexion. Kanakabhisheka is the anointment of the Lord with Gold coins. It is a symbolic expression of one’s devotion to the Lord.
“ಸುವರ್ಣವರ್ಣೋಹೇಮಾಂಗಃ” ಎಂದು ವಿಷ್ಣುಸಹಸ್ರನಾಮದಲ್ಲಿ ಯುಕ್ತವಾಗಿರುವಂತೆ ಭಗವಂತನ ದೇಹವು ಬಂಗಾರವರ್ಣಮಯವಾದುದು. ಭಕ್ತನು ಶಕ್ತ್ಯನುಸಾರ ದೇವರನ್ನು ಸರ್ವೋತ್ತಮನೆಂದು ಆದರಿಸಿ ಪ್ರೀತಿಸುವುದೇ ಕನಕಾಭಿಷೇಕದ ಸಂಕೇತ.