Abhisheka to Goddess Sri Sharadamba and Sri Chandramouleshwara, Sri Shakti Ganapati, Sri Shankaracharya idols will be performed with five auspicious substances like Milk, Curd, Honey, Sugar and Fruits.
ಶ್ರೀ ಶಾರದಾಂಬ ದೇವಿಗೆ ಹಾಗೂ ಶ್ರೀ ಚಂದ್ರಮೌಳೇಶ್ವರ, ಶ್ರೀ ಶಕ್ತಿ ಗಣಪತಿ, ಶ್ರೀ ಶಂಕರಾಚಾರ್ಯರ ಪ್ರತಿಮೆಗಳಿಗೆ ಮಂಗಳ ದ್ರವ್ಯಗಳಾದ ಹಾಲು, ಮೊಸರು, ಜೇನು ತುಪ್ಪ, ಸಕ್ಕರೆ ಹಾಗೂ ಹಣ್ಣುಗಳಿಂದ ಅಭಿಷೇಕವನ್ನು ಮಾಡಲಾಗುತ್ತದೆ.