Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Venkataramana Swami Devastana - Hassan  >  Notices and Updates
  • Monthly Events / ಮಾಸದ ಕಾರ್ಯಕ್ರಮಗಳು

    1. Satyanarayana Pooje / ಸತ್ಯನಾರಾಯಣ ಪೂಜೆ : On every full moon day, this seva is performed. ಪ್ರತಿ ತಿಂಗಳು ಹುಣ್ಣಿಮೆ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನಡೆಸುತ್ತಾರೆ. 2. Sankashta Chaturti Vratha Pooje / ಸಂಕಷ್ಟ ಚತುರ್ಥಿ ವ್ರತ ಪೂಜೆ : This seva is performed on monthly once. ಪ್ರತಿ ತಿಂಗಳು ಸಾಮೂಹಿಕ ಸಂಕಷ್ಟ ಚತುರ್ಥಿ ವ್ರತ ಪೂಜೆ ನಡೆಯುತ್ತದೆ. 3. Kalyanotsava / ಕಲ್ಯಾಣೋತ್ಸವ : On every friday, this seva is performed. ಪ್ರತಿ ಶುಕ್ರವಾರ ಸಾಮೂಹಿಕ ಕಲ್ಯಾಣೋತ್ಸವವನ್ನು ನಡೆಸುವರು. 4.Samohika Lakshmi Sahasranama / ಸಾಮೂಹಿಕ ಲಲಿತ ಸಹಸ್ರ ನಾಮ : This seva is performed in the temple premises. ಸನ್ನಿಧಿಯಲ್ಲಿ ಸಾಮೂಹಿಕ ಲಲಿತ ಸಹಸ್ರ ನಾಮ ಪಾರಾಯಣ ಮಾಡುವರು 5. Sudarshana Homa / ಸುದರ್ಶನ ಹೋಮ : Sudarshana Homa is performed in the temple premises. ಸನ್ನಿಧಿಯಲ್ಲಿ ಸುದರ್ಶನ ಹೋಮವನ್ನು ಮಾಡುವರು.

You don't have permission to register