Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Vijaya Venkateshwara Temple - Maruti Nagar  >  Notices and Updates
  • Monthly Events / ಮಾಸದ ಕಾರ್ಯಕ್ರಮಗಳು

    Shravana Nakshatra Puja / ಶ್ರವಣ ನಕ್ಷತ್ರ ಪೂಜೆ On every Shravana Nakshtra day, special puja is performed with special decorations. ದೇವರಿಗೆ ಪ್ರತಿ ಶ್ರವಣ ನಕ್ಷತ್ರದ ದಿನ ವಿಶೇಷ ಪೂಜೆ ಹಾಗೂ ಅಲಂಕಾರಗಳನ್ನು ನೆರವೇರಿಸಲಾಗುತ್ತದೆ. Sri Satyanarayana puja / ಶ್ರೀ ಸತ್ಯನಾರಾಯಣ ಪೂಜೆ – On every full moon day, Sri Satyanarayana puja is performed. ಪ್ರತಿ ತಿಂಗಳ ಹುಣ್ಣಿಮೆ ದಿನದಂದು ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸಲಾಗುತ್ತದೆ. Sri Lakshmi Abhisheka / ಶ್ರೀ ಲಕ್ಷ್ಮೀ ಅಭಿಷೇಕ On the No Moon day, anointment is performed for Goddess Lakshmi Devi. ಪ್ರತಿ ಅಮಾವಾಸ್ಯೆಯ ದಿನ ಶ್ರೀ ಲಕ್ಷ್ಮೀದೇವಿಗೆ ಅಭಿಷೇಕವನ್ನು ನಡೆಸಲಾಗುತ್ತದೆ. Darshan Timings / ದರ್ಶನದ ಸಮಯ Morning: 7.30 a.m. to 10.30 a.m. and 5.30 p.m. to 7.30 p.m. During Dhanurmasa 6 a.m. to 9 a.m. and 5.30 p.m. to 7.30 p.m. ಬೆಳಿಗ್ಗೆ 7.30ರಿಂದ 10.30ರ ವರೆಗೆ ಮತ್ತು ಸಂಜೆ 5.30ರಿಂದ 7.30ರ ವರೆಗೆ ಧನುರ್ಮಾಸದಲ್ಲಿ ದರ್ಶನದ ಸಮಯ: ಬೆಳಿಗ್ಗೆ 6ರಿಂದ 9ರ ವರೆಗೆ ಮತ್ತು ಸಂಜೆ 5.30ರಿಂದ 7.30ರ ವರೆಗೆ

You don't have permission to register