On twelfth day of every month, Dwaadashi, Vidyapeetah conducts a seminar on a particular issue. The students present papers on a particular subject and explain their findings. There will be a cordial discussion between scholars and students in a friendly atmosphere.
ಪ್ರತೀ ತಿಂಗಳ ಎರಡನೇ ದ್ವಾದಶಿಯಂದು ಈ ವಿದ್ಯಾಪೀಠದಲ್ಲಿ "ವಾಗ್ವರ್ಧಿನೀ ಸಭಾ" ಸಭಾ ನಡೆಸಲಾಗುವುದು ವಿದ್ಯಾರ್ಥಿಗಳು ತಾವು ಕಲಿತ ಪಾಠಗಳನ್ನು ಅನೇಕ ವಿದ್ವಾಂಸರ ಮುಂದೆ ಪ್ರಸ್ತುತಪಡಿಸುತ್ತಾರೆ. ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ನಡುವೆ ವಿಷಯಾಧಾರಿತ ಸೌಹಾರ್ದ ಚರ್ಚೆ ನಡೆಯುತ್ತದೆ.