The devotee's on his covenience, at any said day from the devotee, this pooja is conducted, to seek divine blessings of god. Generally the devotee instructs on his/her birthday or wedding anniversary, to conduct this pooja.
ವರ್ಷದಲ್ಲಿ ಸೇವಾಕರ್ತರು ಇಚ್ಚಿಸುವ ಒಂದು ದಿನ, ಆ ಜೀವ ಪರ್ಯಂತ ಸಂಕಲ್ಪ ಪೂರ್ವಕ ದೇವರಿಗೆ ಸಲ್ಲಿಸುವ ಒಂದುದಿನದ ಸಂಪೂರ್ಣ ಸೇವೆ. ಇದು ಸೇವಾಕರ್ತರ ಕುಟುಂಬಕ್ಕೆ ಮಂಗಳಕರ.