Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temple Seva
Top

ತುಂಬೆ ಹೂವಿನ ಪೂಜೆ/ Thumbe hoovina puje

ಸುಂದರವಾದ ತುಂಬೆ ಹೂಗಳಿಂದ ಭಗವಂತನನ್ನು ಅಲಂಕರಿಸುವುದು ಮತ್ತು ಅವನ ಲೀಲೆಗಳನ್ನು ಮೆಲುಕು ಹಾಕುತ್ತ ಭಕ್ತಿಯಿಂದ ಈ ಸೇವೆಯ ಉದ್ದೇಶ. ಶಾಸ್ತ್ರಸಿದ್ಧವಾದ ಪರಿಮಳಯುಕ್ತ ಹೂಗಳಿಂದ ಅಲಂಕರಿಸುವುದು, ಅರ್ಚಿಸುವುದು ಭಗವಂತನಿಗೆ ಸಲ್ಲಿಸುವ ಉಪಚಾರಗಳಲ್ಲಿ ಅತ್ಯಂತ ಶ್ರೇಷ್ಠವಾದ ಉಪಚಾರವಾಗಿರುತ್ತದೆ. The Lord is decorated with Blossom flower that have been specified in Holy Scriptures as a part of the worship. This is one of the most meritorious ways of propitiating the Lord.
a
Seva Price: 25
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY