Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temple Seva
Top

Kanakabhisheka / ಕನಕಾಭಿಷೇಕ

Seva Dates: Everyday (excluding Ekadashi) Seva Timing: 9.00 am On Dwadashi Day : 8.00 am ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರಪಡಿಸಿ) ಸೇವಾ ಸಮಯ : ಬೆಳಿಗ್ಗೆ 9.00 ಕ್ಕೆ ದ್ವಾದಶಿಯಂದು : ಬೆಳಿಗ್ಗೆ 8.00 ಕ್ಕೆ Sri Vishnusahasranama describes the Lord as “SuvarNa varNO hEmAngaha”, which means the Lord has a golden complexion. Kanakabhisheka is the anointment of the Lord with Gold coins. It is a symbolic expression of one’s devotion to the Lord. “ಸುವರ್ಣವರ್ಣೋ ಹೇಮಾಂಗಃ” ಎಂದು ವಿಷ್ಣುಸಹಸ್ರನಾಮದಲ್ಲಿ ಯುಕ್ತವಾಗಿರುವಂತೆ ಭಗವಂತನ ದೇಹವು ಬಂಗಾರವರ್ಣಮಯವಾದುದು. ಭಕ್ತನು ಶಕ್ತ್ಯನುಸಾರ ದೇವರನ್ನು ಸರ್ವೋತ್ತಮನೆಂದು ಆದರಿಸಿ ಪ್ರೀತಿಸುವುದೇ ಕನಕಾಭಿಷೇಕದ ಸಂಕೇತ.
a
Seva Price: 600
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY