Temple Seva - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temple Seva
Top

Samuhika Laksha Deepotsava / ಸಾಮೂಹಿಕ ಲಕ್ಷ ದೀಪೋತ್ಸವ

(ದಿನಾಂಕ : 14.11.2016) “ಭೋ ದೀಪ ದೇವಿರೂಪಸ್ತ್ವಂ”_ ಎಂಬುದು ದೀಪಕ್ಕೆ ಸಲ್ಲಿಸುವ ಪ್ರಾರ್ಥನೆ. ದೀಪವು ನಮ್ಮ ಎಲ್ಲ ಕರ್ಮಾಂಗಗಳಿಗೆ ಸಾಕ್ಷಿಯಾಗಿ ನಿಲ್ಲುವುದು. ದೀಪವನ್ನು ಹೊತ್ತಿಸದೇ ಯಾವ ದೈವೀ-ಕಾರ್ಯವೂ ನಡೆಯುವ ಹಾಗಿಲ್ಲ. ಇಂತಹ ದೀಪವು ದೇವಸ್ಥಾನದಲ್ಲಿ ಸದಾ ಉರಿಯುತ್ತಿರಬೇಕು. ಇಂತಹ ನಂದಾದೀಪಕ್ಕೆ ಎಳ್ಳೆಣ್ಣೆ, ಬತ್ತಿಗಳನ್ನು ಕೊಡುವುದರ ಮೂಲಕ ತೈಲ-ನಂದಾದೀಪ-ಸೇವೆಯನ್ನು ಸಲ್ಲಿಸಬಹುದು.
a
Seva Price: 100
  

By clicking on the 'Book Now' button, you agree to our Terms & Conditions.

You don't have permission to register