Temple Seva - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  NSRS Mutt - Gandhi Colony  >  Daily%20Sevas%20/%20%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%20%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD
Top

Gajavahanotsava Seva / ಗಜವಾಹನೋತ್ಸವ ಸೇವೆ

(10 ಜನರಿಗೆ ತೀರ್ಥಪ್ರಸಾದ, ಶೇಷವಸ್ತ್ರ) ಭಕ್ತರ ಅಪೇಕ್ಷೆಯ ಮೇರೆಗೆ ಅಥವಾ ವಿಶೇಷ ಸಂದರ್ಭ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಸಾಲಂಕೃತ ಉತ್ಸವ ಮೂರ್ತಿಯನ್ನು, ಸಾಲಂಕೃತ ಗಜರಾಜನ ಮೇಲೆ ಇಟ್ಟು ಸಂಕ್ಷಿಪ್ತ ಪೂಜೆ / ಅರ್ಚನೆಯನ್ನು ಸಮರ್ಪಿಸಿ, ಗಜರಾಜನಿಗೂ ಪೂಜೆಯನ್ನು ಸಲ್ಲಿಸಿ ಮೆರವಣಿಗೆಯಲ್ಲಿ ಯಥಾಶಕ್ತಿ, ಯಥಾಮತಿ ನಡೆದುಹೋಗುವುದು ಕ್ರಮ. ಮೆರವಣಿಗೆ ಸಂದರ್ಭದಲ್ಲಿ ಭಜನೆ, ಗಜೇಂದ್ರ ಮೋಕ್ಷಕ್ಕೆ ಸಂಬಂಧಿಸಿದ ಹಾಡು, ಕೀರ್ತನೆಗಳನ್ನು ಹಾಡುವುದು ವಾಡಿಕೆ. ಉತ್ಸವವನ್ನು ಮೂಲಪ್ರತಿಮಾರ್ಚನೆಯ ನಂತರ, ಭೋಜನ ಪೂರ್ವದಲ್ಲಿ ಅಥವಾ ಸಂಧ್ಯಾಕಾಲದಲ್ಲಿ ನಡೆಸುವುದು ಪ್ರತೀತಿ. ಉತ್ಸವದ ನಂತರವೂ ಮೂರ್ತಿಗೆ ಪುನಃ ಪೂಜೆ ಮಾಡಿ, ಮಹಾಮಂಗಳಾರತಿಯನ್ನು ಅರ್ಪಿಸಬೇಕು.
a
Seva Price: 4000
  

By clicking on the 'Book Now' button, you agree to our Terms & Conditions.

You don't have permission to register