Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  NSRS Mutt - Gandhi Colony  >  Special Sevas / ��������������� ���������������������</span
Top

Srigandhalepana Seva / ಶ್ರೀಗಂಧ ಲೇಪನ ಸೇವೆ

ಸೇವಾ ದಿನಗಳು : ಪ್ರತಿದಿನ (ದ್ವಾದಶಿ ಹೊರತುಪಡಿಸಿ) ಸೇವಾ ಸಮಯ : ಬೆಳಗ್ಗೆ 10 ಕ್ಕೆ ಭಗವಂತನ ಆರಾಧನೆಯಲ್ಲಿ ಶ್ರೀಗಂಧವನ್ನು ಸಮರ್ಪಿಸುವುದು ಶ್ರೇಯಸ್ಕರ. ತನ್ನ ಭಕ್ತೆಯಾದ ಕುಬ್ಜೆಯು ಸಮರ್ಪಿಸಿದ ಗಂಧದಿಂದ ತೃಪ್ತನಾದ ಶ್ರೀಹರಿಯು ಅವಳಿಗೆ ಪರಮಾನುಗ್ರಹವನ್ನೇ ಮಾಡಿದನು. ಕರ್ಪೂರ-ಅಗರುಗಳಿಂದ ಮಿಶ್ರಿತವಾದ ಶ್ರೀಗಂಧವನ್ನು ಭಕ್ತಿಯಿಂದ ತೈದು ಭಗವಂತನಿಗೆ ಅರ್ಪಿಸಬೇಕು. ನಂತರ ಪ್ರಸಾದರೂಪವಾದ ಆ ಗಂಧದಿಂದ ತನ್ನ ದೇಹವನ್ನು ಕೇಶವಾದಿ ನಾಮೋಚ್ಛಾರಣೆಗಳಿಂದ ಧರಿಸಿಕೊಂಡು ಧನ್ಯತೆಯನ್ನು ಅನುಭವಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. "
a
Seva Price: 150
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY