Temple Seva - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  NSRS Mutt - Ranipet  >  Dhanur%20Masa%20Special%20Sevas%20/%20%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%20%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%20%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%EF%BF%BD%20
Top

Sampoorna Seva / ಸಂಪೂರ್ಣ ಸೇವೆ (1 day)

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ) ಸೇವಾ ಸಮಯ : ಬೆಳಗ್ಗೆ 6 ಕ್ಕೆ ಪ್ರಸಾದ : 35 (ಮುವತೈದು ಜನರಿಗೆ) ಪೂಜೆಗೆ ತರಬೇಕಾದ ಸಾಮಗ್ರಿಗಳು: 1 ಕೆ.ಜಿ. ಅಕ್ಕಿ, 2 ಅಚ್ಚು ಬೆಲ್ಲ, ಹೂವು, 5 ವಿಧದ ಹಣ್ಣುಗಳು, 2 ತೆಂಗಿನಕಾಯಿ, ವೀಳ್ಯದೆಲೆ ಮತ್ತು ಅಡಿಕೆ, ಹರಿವಾಣ (ತಟ್ಟೆ) “ಆರ್ಚಾದೌ ಹೃದಯೇ ವಾಪಿ ---- ಪೂಜ್ಯಶ್ಚ ಭಗವಾನ್ ನಿತ್ಯಮ್”. ಪ್ರತಿಮೆಗಳ ಮೂಲಕ ಬಾಹ್ಯಪ್ರತೀಕಗಳಲ್ಲಿ ಭಗವಂತನ ಆರಾಧನೆ ಬಹಳ ಶ್ರೇಯಸ್ಕರವೆಂದು ಭಾಗವತ ಸಾರುತ್ತಿದೆ. ಅಂತಹ ದೇವರಿಗೆ ಅಥವಾ ಮಹಾತ್ಮರಾದ ಗುರುಗಳಿಗೆ ಬೆಳಿಗ್ಯೆಯಿಂದ ರಾತ್ರಿಯ ತನಕ ನಡೆಯುವ ಎಲ್ಲ ಸೇವೆಗಳನ್ನು ಸಮರ್ಪಿಸುವುದೇ ಸರ್ವಸೇವೆ.
a
Seva Price: 12000
  

By clicking on the 'Book Now' button, you agree to our Terms & Conditions.

You don't have permission to register