Temple Seva - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  NSRS Mutt - Ranipet  >  Kartika Deepotsava </span
Top

Kartika Deepotsava For 1 day / ಕಾರ್ತಿಕ ದೀಪೋತ್ಸವ 1 ದಿನಕ್ಕೆ

(ದಿನಾಂಕ : 16.10.2016 ರಿಂದ 14.11.2016) “ಭೋ ದೀಪ ದೇವಿರೂಪಸ್ತ್ವಂ”_ ಎಂಬುದು ದೀಪಕ್ಕೆ ಸಲ್ಲಿಸುವ ಪ್ರಾರ್ಥನೆ. ದೀಪವು ನಮ್ಮ ಎಲ್ಲ ಕರ್ಮಾಂಗಗಳಿಗೆ ಸಾಕ್ಷಿಯಾಗಿ ನಿಲ್ಲುವುದು. ದೀಪವನ್ನು ಹೊತ್ತಿಸದೇ ಯಾವ ದೈವೀ-ಕಾರ್ಯವೂ ನಡೆಯುವ ಹಾಗಿಲ್ಲ. ಇಂತಹ ದೀಪವು ದೇವಸ್ಥಾನದಲ್ಲಿ ಸದಾ ಉರಿಯುತ್ತಿರಬೇಕು. ಇಂತಹ ನಂದಾದೀಪಕ್ಕೆ ಎಳ್ಳೆಣ್ಣೆ, ಬತ್ತಿಗಳನ್ನು ಕೊಡುವುದರ ಮೂಲಕ ತೈಲ-ನಂದಾದೀಪ-ಸೇವೆಯನ್ನು ಸಲ್ಲಿಸಬಹುದು.
a
Seva Price: 200
  

By clicking on the 'Book Now' button, you agree to our Terms & Conditions.

You don't have permission to register

Enquiry

[contact-form-7 404 "Not Found"]