Temple Seva - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temple Seva
Top

Archane / ಅರ್ಚನೆ (1 month)

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ) ಸೇವಾ ಸಮಯ : ಬೆಳಗ್ಗೆ 10 ಕ್ಕೆ ದ್ವಾದಶಿಯಂದು : ಬೆಳಗ್ಗೆ 5 ಕ್ಕೆ ಭಗವಂತನ ರೂಪಗಳು ಅನೇಕ, ಏಕೆಂದರೆ ಅವನ ಚೇಷ್ಟೆಗಳು ಅನೇಕ. ಅಂತಹ ಭಗವಂತನ ಅನೇಕ ಲೀಲೆಗಳನ್ನು ಜ್ಞಾಪಿಸಿಕೊಡುವ ಸುಂದರವಾದ ಸೇವೆಯೇ ಅಷ್ಟೋತ್ತರ-ಶತನಾಮಾರ್ಚನೆ. ದೇವನ, ಗುರುಗಳ ಪ್ರಸಿದ್ಧ ಲೀಲೆಗಳನ್ನು ವಿವರಿಸುವ ೧೦೮ ಹೆಸರುಗಳುಳ್ಳ ಈ ಸೇವೆಯಿಂದ ಜನ್ಮಪಾವನವಾಗುದು, ಆತ್ಮಶಾಂತಿಯೂ ಸಿಗುವುದು.
a
Seva Price: 150
  

By clicking on the 'Book Now' button, you agree to our Terms & Conditions.

You don't have permission to register