Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Sri Raghavendra Swami Matha - Kengeri Upanagar  >  Daily Seva / ��������������� ���������������������</span
Top

Padapuja / ಪಾದಪೂಜೆ

Seva Dates: Everyday (excluding Ekadashi) Seva Timing: 9.00 am ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರಪಡಿಸಿ) ಸೇವಾ ಸಮಯ : ಬೆಳಿಗ್ಗೆ 9.00 ಕ್ಕೆ In the premises of Sri mutt, only in the morning. ಶ್ರೀ ಮಠದಲ್ಲಿ ಬೆಳಿಗ್ಗೆ ಮಾತ್ರ. AjnAnamUlaharaNam janmakarma nivAraNam| JnAnavairAgyasidDhyarTham gurOho pAdOdakam pibEt ||Gurugeeta|| ; Lord Shiva tells his wife Parvati Devi in Gurugeeta that for getting rid of Ajnana or lack of knowledge and the negative effect of sins committed in previous lives, one should drink the water with which the feet of the Guru is washed and worshipped. “ಅಜ್ಞಾನಮೂಲಹರಣಂ ಜನ್ಮಕರ್ಮನಿವಾರಣಮ್ |ಜ್ಞಾನವೈರಾಗ್ಯಸಿದ್ಧ್ಯರ್ಥಂ ಗುರೋಃ ಪಾದೋದಕಂ ಪಿಬೇತ್||ಗುರುಗೀತೆ|| ಗುರುವಿನಲ್ಲಿ ಭಕ್ತಿ ಮಾಡಿದರೆ ಭಗವಂತನಲ್ಲಿ ಭಕ್ತಿ ಮೂಡುವುದು. ಭಗವಂತನನ್ನು ತೋರಿಸುವ ಗುರುಗಳ ಪಾದೋದಕವು ಅಜ್ಞಾನ, ಪುನರ್ಜನ್ಮಗಳನ್ನು ನಾಶಪಡಿಸಿ, ಭಗವಂತನಲ್ಲಿ ಜ್ಞಾನ-ಭಕ್ತಿಗಳನ್ನು ಸಂಪಾದಿಸಿಕೊಡುವುದು” ಎಂದು ಗುರುಗೀತೆಯಲ್ಲಿ ಶಿವನು ತನ್ನ ಮಡದಿಗೆ ಹೇಳಿರುವನು.
a
Seva Price: 100
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY