Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Sri Yadugiri Yathiraja Mutt - Malleshwaram  >  Donations / ������������������ </span
Top

Tirumeni / ತಿರುಮೇನಿ

ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ ಶ್ರೀಮಠವು ಭಕ್ತಾದಿಗಳಿಗೆ ಒಂದು ವಿಶೇಷ ಸೇವಾ ಕೈಂಕರ್ಯಕ್ಕೆ ಅನುವು ಮಾಡಿಕೊಡಲು ನಿರ್ಧರಿಸಿದೆ. ಭಕ್ತಾದಿಗಳು ಶ್ರೀ ರಾಮಾನುಜಾಚಾರ್ಯರ ವಿಶೇಷ ತಿರುಮೇನಿ ಅಥವ ವಿಗ್ರಹವನ್ನು ಅವರವರ ಮನೆಯಲ್ಲಿಯೇ ದಿನನಿತ್ಯವೂ ಪೂಜಿಸಲು ಶ್ರೀಮಠವು ನೀಡುತ್ತದೆ. ಕೇವಲ ಕೆಲವೇ ಕೆಲವು ವಿಗ್ರಹಳು ಶ್ರೀಮಠದಲ್ಲಿ ಲಭ್ಯವಿರುವುದರಿಂದ ಆದ್ಯತೆಯ ಮೇರೆಗೆ “ಮೊದಲು ಬಂದವರಿಗೆ ಮೊದಲು ಎಂಬ ನಿಯಮಾನುಸಾರ” ವಿಗ್ರಹಗಳನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶ್ರೀ ಎಮ್. ವಾಸುದೇವನ್ +919449496425 manikarnike.vasudev@gmail.com To celebrate Sri Ramanujacharya's millennium, Sri Mutt would like to provide you all with the unique opportunity to welcome an exquisitely crafted Sri Ramanujacharya's tirumeni (vigraha/idol) into your houses for your daily tiruaradhanam. Only a limited number of the idols are available and will be given on first-come-first-served basis. For further details, Contact Sri M Vasudevan on +919449496425 manikarnike.vasudev@gmail.com
a
Seva Price: 750
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY