Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  ಶ್ರೀ ಗುರು ತಿಪ್ಪೇರುದ್ರಸ್ವಾಮಿ / Sri Guru Thipperudraswamy Temple  >  Daily seva / ��������������� ���������������������</span
Top

ಏಕವಾರು ರುದ್ರಾಭಿಷೇಕ / Ekavaaru Rudrabhisheka

Lord Shiva in the form of Linga is anointed by chanting Namaka and Chamaka hymns. Anointment with Panchamrita, sandal paste-mixed water, Pushpodaka, Suvarnodaka, Rudrakshodaka, Bhasmodaka, Bilvodaka (Bilva is Bengal Quince and Udaka is water), Durvodaka (Durva refers to fresh grass) and tender coconut water. After the Abhisheka, special worship and various offerings are submitted to the deity. ನಮಕವನ್ನೂ ಚಮಕವನ್ನೂ ಹನ್ನೊಂದು ಜನರು ಹನ್ನೊಂದು ಬಾರಿ ಪಾರಾಯಣ ಮಾಡುತ್ತ ಏಕವಾರು ರುದ್ರಾಭಿಷೇಕ ಮಾಡುವುದರಿಂದ ಪಾತಕಗಳೂ, ಉಪಪಾತಕಗಳೂ ನಾಶವಾಗಿ, ಆನಂದವನ್ನು ಅನುಭವಿಸುವರು ಎಂದು ಉಪನಿಷತ್ತುಗಳೂ, ಸ್ಮೃತಿಶಾಸ್ತ್ರಗಳೂ ಘೋಷಿಸಿವೆ. ಈ ಅಭಿಷೇಕದ ಸಂದರ್ಭದಲ್ಲಿ ಶಿವನ ಪ್ರೀತ್ಯರ್ಥವಾಗಿ ಪಂಚಾಮೃತದ ಜೊತೆಗೆ ಗಂಧೋದಕ, ಪುಷ್ಪೋದಕ, ಸುವರ್ಣೋದಕ, ರುದ್ರಾಕ್ಷೋದಕ, ಭಸ್ಮೋದಕ, ಬಿಲ್ವೋದಕ, ದೂರ್ವೋದಕ ಹಾಗೂ ಎಳನೀರಿನ ಅಭಿಷೇಕವನ್ನು ನೆರವೇರಿಸಲಾಗುತ್ತದೆ. ಅಭಿಷೇಕದ ನಂತರ ಅಲಂಕಾರವನ್ನು ಮಾಡಿ ಅಷ್ಟೋತ್ತರ ಶತನಾಮಾವಳಿಗಳಿಂದ ವಿಶೇಷವಾಗಿ ಅರ್ಚನೆ ಮಾಡಲಾಗುತ್ತದೆ. ಧೂಪ-ದೀಪ-ನೈವೇದ್ಯ-ಮಹಾಮಂಗಳಾರತಿ-ಪ್ರದಕ್ಷಿಣೆ-ನಮಸ್ಕಾರ ಸೇವೆಗಳನ್ನು ನೆರವೇರಿಸಿ ಪೂಜೆಯನ್ನು ಸಮಾಪ್ತಿಗೊಳಿಸಲಾಗುತ್ತದೆ.
a
Seva Price: 150
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY