Abhaya Lakshmi Narasimha Temple(Kambada Narasimha) - Thyagarajanagar - Book online Pujas, Homam, Sevas, Purohits, Astro services| Pure Prayer
cart
Top
Image Alt

Abhaya Lakshmi Narasimha Temple(Kambada Narasimha) – Thyagarajanagar

About Temple

Sri Abhaya Lakshmi Narasihma Temple is located in Thyagaraja Nagar, III Block, Bengaluru, Karnataka. The temple is being administered by Sri Vadirajachar, son of founder of the temple late Sri Raghavendrachar. The idol of one of the presiding deities of this temple, “Lord Kambada Lakshmi Narasihma” is said to be among the rarest of such idols in the State. The presiding deities of this temple are Sri Abhaya Laksmi Narasihma and Sri Pattabhi Rama. Sri Abhaya Lakshmi Narasihma is also known as Sri Kambada Lakshmi Narasihma as the deity appears on a pillar inside the temple.

ಅಭಯ ಲಕ್ಷ್ಮೀನರಸಿಂಹ ದೇವಸ್ಥಾನವು ಬೆಂಗಳೂರಿನ ತ್ಯಾಗರಾಜನಗರದ ಮೂರನೇ ಬ್ಲಾಕಿನಲ್ಲಿದೆ. ದೇವಸ್ಥಾನದ ಸ್ಥಾಪನೆಯನ್ನು, ನರಸಿಂಹ ದೇವರ ಭಕ್ತರಾದ, ಶ್ರೀ ರಾಘವೇಂದ್ರಾಚಾರ್ಯ ಎಂಬುವರು ಮಾಡಿಸಿದ್ದಾರೆ. ದೇವಸ್ಥಾನದ ಈಗಿನ ಆಡಳಿತವನ್ನು, ಶ್ರೀ ರಾಘವೇಂದ್ರಾಚಾರ್ಯರ ಪುತ್ರ ಶ್ರೀ ವಾದಿರಾಜಾಚಾರ್ ಎಂಬುವರು ನಿರ್ವಹಿಸುತ್ತಿದ್ದಾರೆ. ಈ ದೇವಾಲಯದಲ್ಲಿ ಅತಿ ಅಪರೂಪವಾದ ಶ್ರೀ ಕಂಬದ ಲಕ್ಷ್ಮೀನರಸಿಂಹ ದೇವರನ್ನು ಸ್ಥಾಪಿಸಿದ್ದು, ಯಾವುದೇ ತರಹದ ದುಷ್ಟ ಶಕ್ತಿಗಳು ಮತ್ತು ಘಟನೆಗಳು ಅಮೂಲಾಗ್ರ ನಿವಾರಣೆಯಾಗುವುದೆಂದು ನಂಬಲಾಗಿದೆ. ಇಲ್ಲಿ ಅಭಯ ಶ್ರೀ ಲಕ್ಷ್ಮೀನರಸಿಂಹ, ಕಂಬದ ನರಸಿಂಹ ಮತ್ತು ಶ್ರೀ ಪಟ್ಟಾಭಿರಾಮ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register