Shri Jwalamalini Atishaya Kshetra - Sihmanagadde - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Shri Jwalamalini Atishaya Kshetra – Sihmanagadde

About Temple

Sri Jwalamalini Atishaya Kshetra is situated in Simhanagadde, Narasimharajapura Taluk, Chikkamagaluru District. It is at 1 km from Narasimharajapura, 53 km from Shivmogga and 329 km from Bengaluru. This kshetra is popular because of the Atishaya of the Yakshini of Bhagawan Chandraprabhu, Sri Jwalamalini Devi. Here, one can find Basadis of Chandranatha Swamy, Shantinathaswamy, Parshwanathaswamy, Bahubaliswamy, Sri Jwalamalini and Kshetrapala Brahmayaksha. A mutt and Dharmashala have been set up here for the benefit of tourists. A students’ hostel titled Samantabhadra Jnanapeetha has also been established here. Sihmanagadde has earned its name as Atishayakshetra because Great Mother Sri Jwalamalini, consecrated by Sri Samantabhadraswamy here has been fulfilling all the desires of the devotees with her great powers. Devotees belonging to all communities, including Jains, have great faith in Sri Jwalamalini here.

ಶ್ರೀ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರವು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಿಂಹನಗದ್ದೆಯಲ್ಲಿದೆ. ಸಿಂಹನಗದ್ದೆಯು ನರಸಿಂಹರಾಜಪುರದಿಂದ 1 ಕಿ ಮೀ, ಶಿವಮೊಗ್ಗದಿಂದ 53 ಕಿ ಮೀ ಹಾಗೂ ಬೆಂಗಳೂರಿನಿಂದ 329 ಕಿ ಮೀ ದೂರದಲ್ಲಿದೆ. ಈ ಕ್ಷೇತ್ರವು ಭಗವಾನ್ ಚಂದ್ರಪ್ರಭುವಿನ ಯಕ್ಷಿಣಿಯಾದ ಜ್ವಾಲಾಮಾಲಿನಿ ದೇವಿಯ ಅತಿಶಯದಿಂದಾಗಿ ಪ್ರಸಿದ್ದಿ ಪಡೆದಿದೆ. ಇಲ್ಲಿ ಚಂದ್ರನಾಥಸ್ವಾಮಿ, ಶಾಂತಿನಾಥಸ್ವಾಮಿ, ಪಾರ್ಶ್ವನಾಥಸ್ವಾಮಿ, ಬಾಹುಬಲಿಸ್ವಾಮಿ, ಶ್ರೀ ಜ್ವಾಲಾಮಾಲಿನಿ, ಕ್ಷೇತ್ರಪಾಲ ಬ್ರಹ್ಮಯಕ್ಷರ ಬಸದಿಗಳಿವೆ. ಇಲ್ಲಿ, ಯಾತ್ರಿಗಳ ಸಹಾಯಕ್ಕಾಗಿ ಒಂದು ಮಠವನ್ನು ಹಾಗೂ ಧರ್ಮಶಾಲೆಯನ್ನೂ ಕಟ್ಟಿಸಲಾಗಿದೆ. ಇದಲ್ಲದೆ, ಸಮಂತಭದ್ರ ಜ್ಞಾನಪೀಠವೆಂಬ ವಿದ್ಯಾರ್ಥಿ ನಿಲಯವನ್ನೂ ಸ್ಥಾಪಿಸಲಾಗಿದೆ. ಶ್ರೀ ಸಮಂತಭದ್ರಸ್ವಾಮಿಗಳು ಸ್ಥಾಪನೆ ಮಾಡಿರುವ, ಮಹಾಮಾತೆ ಶ್ರೀ ಜ್ವಾಲಾಮಾಲಿನಿಯು ತನ್ನ ಅಸಾಧಾರಣ ಮಹಿಮೆಯಿಂದ ಭಕ್ತರ ಅಭೀಷ್ಟವನ್ನು ಪೂರೈಸುತ್ತಾ ಇರುವುದರಿಂದಲೂ ಸಿಂಹನಗದ್ದೆ ಕ್ಷೇತ್ರವು ಅತಿಶಯಕ್ಷೇತ್ರವೆನಿಸಿದೆ. ಜ್ವಾಲಾಮಾಲಿನಿದೇವಿಯ ಮೇಲೆ ಜೈನರಿಗೆ ಮಾತ್ರವಲ್ಲದೆ ಇತರ ಮತದವರಿಗೂ ಅಪಾರ ಭಕ್ತಿ, ನಂಬಿಕೆಗಳಿವೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register