Sri Dodda Ganapathi Temple - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Dodda Ganapathi Temple

About Temple

Sri Dodda Ganapathi Temple / ಶ್ರೀ ದೊಡ್ಡ ಗಣಪತಿ ದೇವಾಲಯ

Sri Dodda Ganapathi Temple is located on Bull Temple Road of Basavanagudi in southern part of Bengaluru in Karnataka. The temple is about four km away from Sri Kempegowda Bus Station and Sangolli Rayanna Railway Station. The nearest Namma Metro Stop is the South End Circle about 2km from the temple. Sri Dodda Ganapathi Temple has a long historical background as it was constructed by founder of Bengaluru Kempegowda I, who was a subordinate king of the Vijayanagar Empire. The temple is situated on a hillock called Bugle Rock. There is another famous temple called Sri Nandi or Dodda Basava temple in the vicinity. Every year, on the last Monday of Karteeka Masa in Hindu calendar, a three-day groundnut fair is conducted. This is popular as Kadalekaayi Parishe. As this temple is surrounded by many temples dedicated to different deities and is well-connected by public and private transport, a large number of tourists throng the place, every day.

Sri Dodda Ganapati temple is managed by Muzrai Department, Govt. Of Karnataka.

ಶ್ರೀ ದೊಡ್ಡ ಗಣಪತಿ ದೇವಾಲಯವು ಬೆಂಗಳೂರಿನ ಬಸವನಗುಡಿಯಲ್ಲಿರುವ ಬುಲ್‌ಟೆಂಪಲ್‌ರಸ್ತೆಯಲ್ಲಿದ್ದು, ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಿಂದ ಸುಮಾರು 4 ಕಿ.ಮೀ. ದೂರದಲ್ಲಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ದೊಡ್ಡ ಗಣಪತಿ ದೇವಾಲಯವನ್ನು ಬೆಂಗಳೂರಿನ ಸ್ಥಾಪಕನಾಗಿರುವ ಮೊದಲನೇ ಕೆಂಪೇಗೌಡನು ನಿರ್ಮಿಸಿದನೆಂದು ತಿಳಿದುಬರುತ್ತದೆ. ಕೆಂಪೇಗೌಡನು ವಿಜಯನಗರ ಸಾಮ್ರಾಟರ ಸಾಮಂತ ರಾಜನಾಗಿದ್ದನು. ಶ್ರೀ ದೊಡ್ಡ ಗಣಪತಿ ದೇವಾಲಯವು ಕಹಳೆ ಬಂಡೆ (ಬ್ಯೂಗಲ್‌ರಾಕ್) ಎಂದು ಕರೆಯಲಾಗುವ ಒಂದು ಸಣ್ಣ ಗುಡ್ಡದ ಮೇಲಿದ್ದು, ಇದರ ಸನಿಹದಲ್ಲೇ ಶ್ರೀ ದೊಡ್ಡನಂದಿ ಅಥವಾ ಬಸವನ ದೇವಾಲಯವಿದೆ. ಶ್ರೀ ದೊಡ್ಡ ಬಸವನಗುಡಿಯಲ್ಲಿ ಪ್ರತಿ ವರ್ಷವೂ ಕಾರ್ತೀಕ ಮಾಸದ ಕೊನೆಯ ಸೋಮವಾರದಂದು ಕಡಲೆಕಾಯಿ ಪರಿಷೆ ನಡೆಯುತ್ತದೆ. ಈ ಪರಿಷೆಯು ಮೂರು ದಿನಗಳ ಕಾಲ ನಡೆಯುತ್ತದೆ. ಶ್ರೀ ದೊಡ್ಡ ಗಣಪತಿ ದೇವಾಲಯದ ಸುತ್ತಲೂ ಅನೇಕ ದೇವಸ್ಥಾನಗಳಿರುವುದರಿಂದ ಹಾಗೂ ಈ ಸ್ಥಳವು ಅತ್ಯುತ್ತಮ ಸಂಪರ್ಕ ಸೌಲಭ್ಯವನ್ನು ಹೊಂದಿರುವುದರಿಂದ, ಹಲವಾರು ಪ್ರವಾಸಿಗರು ಪ್ರತಿನಿತ್ಯವೂ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಶ್ರೀ ದೊಡ್ಡ ಗಣಪತಿ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತದಲ್ಲಿದೆ.

Distance from the Namma Metro station:

Dodda Ganapati Temple of Basavanagudi is within ten minutes (2 km) of walking distance from the nearest Namma Metro station of National College.

ಹತ್ತಿರದ ನಮ್ಮ ಮೆಟ್ರೋ ರೈಲು ನಿಲ್ದಾಣ:

ಬಸವನಗುಡಿಯ ದೊಡ್ಡ ಗಣಪತಿ ದೇವಾಲಯವು ನಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಿಂದ ಕೇವಲ ಎರಡು ಕಿ ಮೀ (2 km) ಅಂತರದಲ್ಲಿದೆ.

Kadubina Seva /ಕಡುಬಿನ ಸೇವೆ

Kadabu offered in the form of garland to deity will be given as Prasada to Devotees. ಸೇವಾಕರ್ತರಿಗೆ ಕಡುಬಿನ ಪ್ರಸಾದವನ್ನು ನೀಡಲಾಗುತ್ತದೆ. ಸೇವಾಕರ್ತರು ಹಾಗೂ ಕುಟುಂಬದವರು ಕಾರ್ಯಕ್ರಮವನ್ನು ವೀಕ್ಷಿಸಬಹುದು.

You don't have permission to register