Sri Kanteshwara Swamy Temple - Nanjangud - Book online Pujas, Homam, Sevas, Purohits, Astro services| Pure Prayer
Top
Image Alt

Sri Kanteshwara Swamy Temple – Nanjangud

About Temple

ಶ್ರೀ ನಂಜುಂಡೇಶ್ವರನೆಂದೇ ಹೆಚ್ಚು ಖ್ಯಾತಿ ಹೊಂದಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದೆ. ಈ ದೇವಾಲಯವು ಮೈಸೂರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು ಕಪಿಲಾ ನದಿಯ ದಡದಲ್ಲಿದೆ. ನಂಜನಗೂಡು ಶ್ರೀ ಪರಶುರಾಮ ಕ್ಷೇತ್ರವೆಂದೂ ಹೆಸರುಗಳಿಸಿದೆ.

ಈ ಕ್ಷೇತ್ರದಲ್ಲಿ ಗಣಪತಿ ಹಾಗೂ ದತ್ತಾತ್ರೇಯರ ದೇವಸ್ಥಾನಗಳು, ಗೌತಮ ಮಹರ್ಷಿಗಳ ದೇಗುಲ, ಶ್ರೀ ರಾಘವೇಂದ್ರರ ಹಾಗೂ ವೀರಶೈವ ಗುರುಗಳ ಮಠಗಳಿವೆ.

Sri Srikantheshwara Swamy temple, which is more popular as Sri Nanjundeshwara temple, is in Nanjangud in Mysuru district of Karnataka. It is an ancient pilgrimage centre, is at a distance of about 25 km from Mysuru. Sri Kantheshwara temple is dedicated to Lord Shiva. Lord Shiva is also called as Nanjundeshwara and Vishkantha. Nanjunda means one who consumed poison. Referred to as Garalapuri in Puranas, Nanjangud is said to have been sanctified by Sri Parashurama and sage Gauthama.

There are temples dedicated to Sage Gautama, Lord Ganapati, Lord Dattatreya, Sri Raghavendra Swami Mutt and Veerashaiva monasteries.

You don't have permission to register