Sri Murugha Mutt - Chitradurga - Book online Pujas, Homam, Sevas, Purohits, Astro services| Pure Prayer
cart
Top
Image Alt

Sri Murugha Mutt – Chitradurga

About Temple

Sri Jagadguru Murugarajendra Mutt is located on the outskirts of Chitradurga in Karnataka State. The mutt has inherited and nurtured the rich culture of Sharanas. Sri Jagadguru Murugharajendra Mutt has a history of about 800 years. Several eminent scholars have contributed to the overall development of the Mutt. The Mutt is seriously involved in several social, religious, educational and cultural activities and is rendering a yeoman service to the development of the State. The mutt is more popular as Murugi Mutt.

ಶ್ರೀ ಜಗದ್ಗುರು ಮುರುಘರಾಜೇಂದ್ರ ಮಠವು ಚಿತ್ರದುರ್ಗದ ಹೊರವಲಯದಲ್ಲಿದ್ದು ಶರಣ ಪರಂಪರೆಯ ಪೋಷಣೆ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ಮಠದ ಏಳಿಗೆಯನ್ನು ಹಲವಾರು ಶ್ರೇಷ್ಠ ವಿದ್ವಾಂಸರು ಸಾಧಿಸಿದ್ದಾರೆ. ಸಮಾಜದಲ್ಲಿ ಗೌರವಾನ್ವಿತ ಸ್ಥಾನಪಡೆದಿರುವ ಶ್ರೀ ಮಠವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದು, ರಾಜ್ಯದ ಉನ್ನತಿಗಾಗಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಮಠವು ಮುರುಗಿ ಮಠವೆಂದೂ ಪ್ರಸಿದ್ದಿ ಪಡೆದಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register