Sri Nageshwara Temple - Begur - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Nageshwara Temple – Begur

About Temple

Sri Nageshvara temple – Begur

Sri Nageshvara temple complex (also spelt Nagesvara and called Naganatheshvara locally) is near Hosur Road in Begur, a small town within the Bangalore urban district of Karnataka state, India. The temple is one of the oldest temples in Bengaluru with a history of over 1000 years. This ancient temple complex enshrines Panchalingas (Five Lingas) viz. Nagareswara, Kaleswara, Nagareswara, Karneswara and Choleswara.

ಶ್ರೀ ನಾಗೇಶ್ವರ ದೇವಸ್ಥಾನ – ಬೇಗೂರು

ಶ್ರೀ ನಾಗೇಶ್ವರ ದೇವಸ್ಥಾನ ಸಂಕೀರ್ಣವು (ಸ್ಥಳೀಯವಾಗಿ ನಾಗನಾಥೇಶ್ವರ ಎಂದು ಕರೆಯಲಾಗುತ್ತದೆ) ಕರ್ನಾಟಕದ ಬೆಂಗಳೂರು ಜಿಲ್ಲೆಯ ಬೇಗೂರು ಎಂಬ ಸಣ್ಣ ಪಟ್ಟಣದಲ್ಲಿದೆ. ಈ ದೇವಸ್ಥಾನವು ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲೊಂದಾಗಿದ್ದು, ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಈ ಪ್ರಾಚೀನ ದೇವಾಲಯದಲ್ಲಿ ನಾಗೇಶ್ವರ, ಕಾಳೇಶ್ವರ, ನಗರೇಶ್ವರ, ಕರ್ಣೇಶ್ವರ ಹಾಗು ಚೋಳೇಶ್ವರ ಎಂಬ ಪಂಚಲಿಂಗಗಳನ್ನು ಕಾಣಬಹುದಾಗಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register