Sri Raghavendra Mrithika Sannidana - Rajajinagar - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Raghavendra Mrithika Sannidana – Rajajinagar

About Temple

Sripadaraja Mutt, Rajajinagar is located at 542/31, 63rd Cross, V Block, near Bashyam Circle, Bangalore. Smt. Kamalamma and Sri Ramappa started this temple. The presiding deities are Sri Gopinatha Devaru, Sri Mukhya Prana Devaru and Sri Mrithika Brundavana of Sri Raghavendra Theertharu. The Mutt is currently under the administration of Sripadaraja Mutt, Mulabagilu.

ಶ್ರೀಪಾದರಾಜ ಮಠವು, ರಾಜಾಜಿನಗರದಲ್ಲಿನ 63ನೇ ಅಡ್ಡ ರಸ್ತೆ, 5ನೇ ಬ್ಲಾಕ್, ಬಾಶ್ಯಮ್ ವೃತ್ತದಲ್ಲಿ ಇದೆ. ಶ್ರೀಮತಿ ಕಮಲಮ್ಮ ಮತ್ತು ಶ್ರೀಯುತ ರಾಮಪ್ಪ ಎಂಬ ದಂಪತಿಗಳು ಈ ದೇವಸ್ಥಾನವನ್ನು ಸ್ಥಾಪನೆ ಮಾಡಿದರು. ಇಲ್ಲಿನ ಪ್ರಧಾನ ದೇವತೆಗಳು ಶ್ರೀ ಗೋಪೀನಾಥ ದೇವರು, ಶ್ರೀ ಮುಖ್ಯ ಪ್ರಾಣ ದೇವರು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ. ಪ್ರಸ್ತುತ ಈ ಮಠವು ಮುಳಬಾಗಿಲಿನ ಶ್ರೀಪಾದರಾಜ ಮಠದ
ಆಡಳಿತದಲ್ಲಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register