Sri Raghavendra Swamy Mutt RR Nagar - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt

Sri Raghavendra Swamy Mutt RR Nagar

About Temple

The Mrittika Brindavana at Sri Ragavendra Swamy Mutt in Rajarajeshwari Nagar, Bangalore was consecrated in 2000 by Sri Sushamendra Tirtharu of Sri Raghavendra Swamy Mutt, Mantralaya. The expert priests here, perform the pujas every day in accordance with the established customs and tradition. Devotees consider this Rayara Mutt as mini-Mantralaya.

1008 ಶ್ರೀ ಸುಶಮೀಂದ್ರ ತೀರ್ಥರಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಯರ ಮಠದಲ್ಲಿ 2000ನೇ ಇಸಿವಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿರುವ ನುರಿತ ಅರ್ಚಕ ವರ್ಗವು ಶಾಸ್ತ್ರ ಮತ್ತು ಸಂಪ್ರದಾಯಾನುಸಾರವಾಗಿ ನಿತ್ಯ ಹಾಗೂ ನೈಮಿತ್ತಿಕ ಪೂಜಾದಿಗಳನ್ನು ನೆರೆವೇರಿಸುತ್ತಿದ್ದರೆ. ಭಕ್ತಾದಿಗಳು ಈ ಸನ್ನಿಧಾನವನ್ನು ಭಕ್ತಿ ಶ್ರದ್ಧೆಗಳಿಂದ ಸಣ್ಣ ಮಂತ್ರಾಲಯವೆಂದೇ ಕರೆಯುತ್ತಾರೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register