Sri Subrahmanya Mutt – Akshayanagar
About Temple
Sri Subrahmanya Mutt is located on the 5th Cross, Rayara Matha Road in Akshaya Nagara West, Yelenahalli, Bengaluru. Name of the presiding deity in this Mutt is Sri Lakshmi Narasihma. An idol of Mukhyaprana and Mrittika Brundavan of Sri Raghavendra Swamiji have also been consecrated in the premises of this Mutt.
ಶ್ರೀ ಸುಬ್ರಹ್ಮಣ್ಯ ಮಠವು ಬೆಂಗಳೂರಿನ ಎಳೇನಹಳ್ಳಿಯಲ್ಲಿನ ಅಕ್ಷಯನಗರ ಬಡಾವಣೆಯ ಐದನೇ ಕ್ರಾಸ್ ರಸ್ತೆಯಲ್ಲಿದೆ. ಶ್ರೀ ಮಠದ ಮುಖ್ಯ ದೇವರೆಂದರೆ ಶ್ರೀ ಲಕ್ಷ್ಮೀನರಸಿಂಹ. ಶ್ರೀ ಮಠದಲ್ಲಿ ಮುಖ್ಯದೇವರ ವಿಗ್ರಹ ಹಾಗೂ ಶ್ರೀ ರಾಯರ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ.