Kalikamba Devalaya – Tumakuru

“Goddess Kaalikamba Temple” is located at Panduranga Nagar in Tumkur. The temple premises has smaller shrines for Goddess “Gayathri Devi”, Sri Veerabhramendra Swamy, and Pancharushi (Manu, Maya, Twashparu, Shilpi and Vishwagna). Veerabhramendra Swamy Aaradhane is celebrated every year on May 5th, whereas Vishwakarma yagna is performed on September 17 at a grand scale.

Presently, the committee of Sri Vishwakarma is looking after the administration of “Kaalikamba” and “Veerabhramendra Swamy” Temple.

ಕರ್ನಾಟಕದ ತುಮಕೂರು ಜಿಲ್ಲೆಯ ಪಾಂಡುರಂಗ ನಗರದಲ್ಲಿ ನೆಲೆಸಿರುವ ಲೋಕ ಮಾತೆ ಕಾಳಿಕಾಂಬ. ದೇವಾಲಯದ ಆವರಣದಲ್ಲಿ ಗಾಯಿತ್ರಿದೇವಾಲಯ, ವೀರಬ್ರಹ್ಮೇಂದ್ರಸ್ವಾಮಿ ದೇವಾಲಯ, ಹಾಗೂ ಪಂಚಋಷಿ(ಮನು,ಮಯ,ತ್ವಷ್ಪರು,ಶಿಲ್ಪಿ,ಹಾಗೂವಿಶ್ವಜ್ಞ) ದೇವಾಲಯಗಳನ್ನು ಕಾಣಬಹುದು. ಪ್ರತಿವರ್ಷವೂ ಮೇ ತಿಂಗಳ 5 ನೇ ತಾರೀಖಿನಂದು ವೀರಬ್ರಹ್ಮೇಂದ್ರಸ್ವಾಮಿ ಆರಾಧನೆ ಹಾಗೂ ಸೆಪ್ಟೆಂಬರ್ ನ 17 ರಂದು ವಿಶ್ವಕರ್ಮ ಯಜ್ನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಪ್ರಸ್ತುತ ಶ್ರೀವಿಶ್ವಕರ್ಮ, ಕಾಳಿಕಾಂಬಾ, ವೀರಬ್ರಹ್ಮೇಂದ್ರಸ್ವಾಮಿ ದೇವಸ್ಥಾನ ಸಮಿತಿಯು ದೇವಾಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.